ಕರೋನಾ ಕಳಕಳಿ | ತಮಿಳುನಾಡಿನಲ್ಲಿ ಕರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನೆರವಾಗುತ್ತಿವೆ ರೊಬೊಟ್‌ಗಳು!

ವುಹಾನ್‌ನಲ್ಲಿ ಸೋಂಕು ಪತ್ತೆಯಾದಾಗ, ಕ್ವಾರಂಟೈನ್‌ನಲ್ಲಿರುವ ರೋಗಿಗಳ ಮೇಲ್ವಿಚಾರಣೆ, ಅಗತ್ಯ ವಸ್ತುಗಳ ಪೂರೈಕೆಗೆ ಬಳಕೆಯಾಗಿದ್ದು ರೊಬೊಟ್‌ಗಳು. ಈಗ ಭಾರತದಲ್ಲೂ ಪರಿಚಯಿಸಲಾಗುತ್ತಿದ್ದು, ತಮಿಳುನಾಡಿನ ತಿರುಚಿರಪಳ್ಳಿಯ…