ಸೆಪ್ಟೆಂಬರ್‌ 3ಕ್ಕೆ ಭಾರತದಲ್ಲಿ ರೆಡ್‌ಮಿ 10 ಪ್ರೈಮ್‌ ಬಿಡುಗಡೆ, ಇದು ರೆಡ್‌ಮಿ 10ನ ಹೊಸರೂಪ!

ಶಯೋಮಿ ಇತ್ತೀಚೆಗೆ ರೆಡ್‌ಮಿ 10 ಸ್ಮಾರ್ಟ್‌ ಫೋನನ್ನು ಜಾಗತಿಕವಾಗಿ ಬಿಡುಗಡೆ ಮಾಡಿತು. ಆದರೆ ಭಾರತದಲ್ಲಿ ಬಿಡುಗಡೆಯಾಗುವ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಸೆಪ್ಟೆಂಬರ್‌…