ಜಪಾನಿನ ಕಂಪನಿಯೊಂದು ರೂಪಿಸಿದ ತಲೆ ಇಲ್ಲದ ರೊಬೊ ಬೆಕ್ಕು!

ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಭಾವನಾತ್ಮಕವಾದುದು. ಅದಕ್ಕಾಗಿ ಮನುಷ್ಯ ಬೆಕ್ಕು, ನಾಯಿಗಳನ್ನು ಮನೆಯಲ್ಲಿ ಸಾಕಿಕೊಳ್ಳುತ್ತಾನೆ. ಒತ್ತಡವನ್ನು ಈ ಪ್ರಾಣಿಗಳ ಒಡನಾಟದಲ್ಲಿ ಮರೆಯುತ್ತಾನೆ,…