ಸೈಫೈ ದಿನದ ವಿಶೇಷ | ಸಣ್ಣಕತೆ – ವ್ಯೋಮ

ವೈಜ್ಞಾನಿಕ ಕಾಲ್ಪನಿಕ ಕತೆಗಳು ರೋಚಕ ಅನುಭವವನ್ನು ನೀಡುತ್ತವೆ. ನಮಗೆ ಬಾಹ್ಯಾಕಾಶದ ಮಾಹಿತಿಯನ್ನು ನೀಡುತ್ತಾ, ನಮ್ಮ ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ. ಅಂತಾರಾಷ್ಟ್ರೀಯ…