ಡಿಎನ್‌ಎ ಸೀಕ್ವೆನ್ಸಿಂಗ್‌ಗೆ ಕ್ರಾಂತಿಕಾರಿ ತಂತ್ರಜ್ಞಾನ; ಭಾರತೀಯ ಶಂಕರ್‌ ಸೇರಿ ಇಬ್ಬರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ

ಭಾರತೀಯ ಮೂಲದ ಸರ್‌ ಶಂಕರ್‌ ಬಾಲಸುಬ್ರಮಣಿಯನ್‌ ಮತ್ತು ಇಂಗ್ಲೆಂಡಿನ ಸರ್‌ ಡೇವಿಡ್‌ ಕ್ಲೀನರ್‌ಮನ್‌ ಅವರಿಗೆ 2020ರ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ಲಭಿಸಿದೆ.