2022 ಮುಗಿಯುತ್ತಿದೆ. ಹಾಗಾಗಿ ವರ್ಷವಿಡೀ ಜನರ ಗಮನಸೆಳೆದ, ಹೆಚ್ಚು ನೋಡಲ್ಪಟ್ಟ ವಿಡಿಯೋಗಳು ಯಾವುವು ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೆ? ಅಂತಹ…
Tag: Social Media
ಟ್ವಿಟರ್ ಹೋಲುವ ಟ್ರಂಪ್ ಮಾಲೀಕತ್ವದ ಸೋಷಿಯಲ್ ಮೀಡಿಯಾ ʻಟ್ರೂತ್ ಸೋಷಿಯಲ್ʼಫೆಬ್ರವರಿ 21ಕ್ಕೆ ಆರಂಭ?
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಬಹುಕೋಟಿ ಒಡೆಯ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ನಿಷೇಧಿಸಿತ್ತು. ಇದರಿಂದ ಅವಮಾನಿತರಾದ ಟ್ರಂಪ್ ಕೆಲವೇ…
ಬಿಗ್ ಟೆಕ್ ವಿರುದ್ಧ ಟ್ರಂಪ್ ಸಮರ, ಹೊಸ ಸೋಷಿಯಲ್ ಮೀಡಿಯಾ ಆರಂಭ; ಫೇಸ್ಬುಕ್ಗೆ ಈಗ ಪ್ರತಿಸ್ಪರ್ಧಿ!
ಟ್ರಂಪ್ ತಮ್ಮ ಟ್ರಂಪ್ ಮಿಡಿಯಾ ಅಂಡ್ ಟೆಕ್ನಾಲಜಿ ಗ್ರೂಪ್ ಮೂಲಕ 'ಟ್ರೂತ್ ಸೋಷಿಯಲ್' ಹೆಸರಿನ ಸಾಮಾಜಿಕ ಜಾಲತಾಣವನ್ನು ಪರಿಚಯಿಸಲು ಹೊರಟಿದ್ದಾರೆ.
ಆರು ಗಂಟೆಗಳ ಫೇಸ್ಬುಕ್ ಔಟೇಜ್ನಲ್ಲಿ ಟೆಲಿಗ್ರಾಮ್ಗೆ ಗುಳೆ ಹೋದ 70 ಲಕ್ಷ ಬಳಕೆದಾರರು!!
ವಾಟ್ಸ್ಆಪ್ ಖಾಸಗಿ ನೀತಿಗಳನ್ನು ಬದಲಿಸಿ ಬಹುದೊಡ್ಡ ಸಂಖ್ಯೆಯಲ್ಲಿ ಬಳಕೆದಾರರನ್ನು ಕಳೆದುಕೊಂಡಿದ್ದ ಫೇಸ್ಬುಕ್ಗೆ ಭಾನುವಾರ ಮತ್ತೊಂದು ಆಘಾತವಾಗಿದೆ. ಆರುಗಂಟೆಗಳ ಕಾಲ ಫೇಸ್ಬುಕ್, ವಾಟ್ಸ್ಆಪ್,…
ಫೇಸ್ಬುಕ್ ಪುರಾಣ | ಫೇಸ್ಬುಕ್ ಬರುವ ಮೊದಲಿನ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಎಂಬುದು ಇರಲಿಲ್ಲವೆ?
ಇಂದು ಫೇಸ್ಬುಕ್ ಕೇವಲ ಸೋಷಿಯಲ್ ನೆಟ್ವರ್ಕ್ ತಾಣವಾಗಿ ಉಳಿದಿಲ್ಲ. ಅದು ಬೆಳೆದಿರುವ ರಕ್ಕಸ ರೀತಿ ಬೆರಗು ಹುಟ್ಟಿಸುವ ಬದಲು ಬೆಚ್ಚಿ ಬೀಳಿಸುತ್ತದೆ.…
ಹೊಸ ಐಟಿ ನಿಯಮಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್
ಟ್ವಿಟರ್ ಹೊಸ ನಿಯಮಗಳನ್ನು ಪಾಲಿಸಲು ಸಿದ್ದವಿದ್ದು, ಭಾರತದಲ್ಲಿ ಇರುವಂತಹ ಕೋವಿಡ್ ಪರಿಸ್ಥಿಯ ಕಾರಣ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೇಂದ್ರವನ್ನು ಸಂಪರ್ಕಿಸಿದೆ, ಎಂದು…
ಟ್ವಿಟರ್ನಲ್ಲಿ ಅನಗತ್ಯವಾದ ಫೀಡ್ ಹಾಗೂ ನೋಟಿಫಿಕೇಶನ್ ಮ್ಯೂಟ್ ಮಾಡುವುದು ಹೇಗೆ?
ನಮಗೆ ಸಂಬಂಧಪಡದ ಒಂದು ಟ್ವಿಟರ್ ಖಾತೆ ಅಥವಾ ಹ್ಯಾಷ್’ಟ್ಯಾಗ್ ಪದೇ ಪದೇ ನಮ್ಮ ಟ್ವಿಟರ್ ಫೀಡ್’ನಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಬ್ಲಾಕ್ ಮಾಡದೆ…
ಕೋರೊನಾ ಭಾರತೀಯ ರೂಪಾಂತರ ಉಲ್ಲೇಖಿತ ಪೋಸ್ಟ್ಗಳನ್ನು ತೆಗೆಯಲು ಸಾಮಾಜಿಕಮಾಧ್ಯಮಗಳಿಗೆ ಸೂಚನೆ
‘ಭಾರತೀಯ ರೂಪಾಂತರ’ ಕೊರೊನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದೆ ಎಂದು ಸೂಚಿಸುವ ಮೂಲಕ ಆನ್ಲೈನ್ನಲ್ಲಿ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು…
Shorts ಕ್ರೀಯೇಟರ್ ಗಳಿಗಾಗಿ $100 ಮಿಲಿಯನ್ ಡಾಲರ್ ಹಂಚಲು ಹೊರಟ YouTube
ಜಗತ್ತಿನ ಅತಿ ದೊಡ್ಡ, ಜನಪ್ರಿಯ ವಿಡಿಯೋ ಪ್ಲಾಟ್ಫಾರಂ ಯೂಟ್ಯೂಬ್, ತನ್ನ ಯೂಟ್ಯೂಬರ್ಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ, ಸಂಭಾವನೆಯನ್ನು ನೀಡುತ್ತಿದೆ. ಈಗ short…
ದಿ ಸೋಷಿಯಲ್ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ
ಸೋಷಿಯಲ್ ಮೀಡಿಯಾ ಸೃಷ್ಟಿಸುತ್ತಿರುವ ಅವಾಂತರ, ಅದರಿಂದಾಗಿ ಆಗುತ್ತಿರುವ ಅನಾಹುತಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಂತಹ ಸಂಸ್ಥೆಗಳಿಂದ ಹೊರಬಂದ ಅನೇಕರು ಒಳಗಿನ…