ನಕ್ಷತ್ರ ಸ್ಫೋಟಿಸುವುದನ್ನು ನೋಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ

ಬಾಹ್ಯಾಕಾಶದ ವಿದ್ಯಮಾನಗಳು ನಿಜಕ್ಕೂ ಕುತೂಹಲಕಾರಿ, ಬೆರಗು ಹುಟ್ಟಿಸುವಂತಹವು. ಸೂಪರ್‌ನೋವಾ ಕೂಡ ಅಂಥದ್ದೇ ಒಂದು ವಿದ್ಯಮಾನ. ಇದನ್ನು ನೋಡುವ ಅವಕಾಶ ಬಹಳ ಕಡಿಮೆ.…