ಜಿಯೋದಿಂದ ಆಯ್ತು ಕರೋನಾ ಕುರಿತ ಮಾಹಿತಿ ಸೋರಿಕೆ! ಸಿಮ್‌ಟಮ್‌ ಚೆಕ್ಕರ್‌ ಹಿಂಪಡೆದ ಟೆಲಿಕಾಂ ಸಂಸ್ಥೆ!

ಜಿಯೋ ಕಳೆದ ಏಪ್ರಿಲ್‌ನಲ್ಲಿ ಪರಿಚಯಿಸಿದ ಸಿಮ್‌ಟಮ್‌ ಚೆಕ್ಕರ್‌ ಮೊಬೈಲ್‌ ಅಪ್ಲಿಕೇಷನ್‌-ವೆಬ್‌ಸೈಟ್‌ ಅನ್ನು ಹಿಂಪಡೆದಿದೆ. ಇದಕ್ಕೆ ಕಾರಣ ಮಾಹಿತಿ ಸೋರಿಕೆ! ಲಕ್ಷಾಂತರ ಬಳಕೆದಾರರ…