ಥೋರಿಯಂ ತಂತ್ರಜ್ಞಾನ ಕದಿಯಲು ಕೂಡಂಕುಳಂ ಅಣು ಸ್ಥಾವರದ ಮೇಲೆ ನಡೆಯಿತೆ ಸೈಬರ್‌ ದಾಳಿ!?

ಮಾಲ್‌ವೇರ್‌ವೊಂದರ ಮೂಲಕ ಇಸ್ರೇಲಿನ ಸಂಸ್ಥೆ ದೇಶದ ಹೋರಾಟಗಾರರು, ಪತ್ರಕರ್ತರರ ಮೇಲೆ ಗೂಢಚಾರಿಕೆ ನಡೆಸಿದ ಚರ್ಚೆ ಬಿಸಿಯಾಗಿದೆ. ಆದರೆ ಅದಕ್ಕಿಂತ ಆಘಾತಕಾರಿಯಾದ ಸುದ್ದಿಯೊಂದನ್ನು…