ದಿ ಸೋಷಿಯಲ್‌ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್‌ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ

ಸೋಷಿಯಲ್‌ ಮೀಡಿಯಾ ಸೃಷ್ಟಿಸುತ್ತಿರುವ ಅವಾಂತರ, ಅದರಿಂದಾಗಿ ಆಗುತ್ತಿರುವ ಅನಾಹುತಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಂತಹ ಸಂಸ್ಥೆಗಳಿಂದ ಹೊರಬಂದ ಅನೇಕರು ಒಳಗಿನ…