ಟಾಮ್‌ಕ್ರೂಸ್‌ ಜೊತೆ ಕೈ ಜೋಡಿಸಿದ ನಾಸಾ; ಬಾಹ್ಯಾಕಾಶ ಕೇಂದ್ರದಲ್ಲಿ ಚಿತ್ರೀಕರಣಗೊಳ್ಳಲಿದೆ ಸಿನಿಮಾ!

ಸಿನಿಪ್ರಿಯರು ಬೆರಗಾಗುವ ಸುದ್ದಿಯೊಂದು ಬಂದಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ, ಅದರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನಾಸಾ ಸಿದ್ಧವಾಗಿದೆ.…