ಟ್ವೀಟ್‌ ಅಂಡ್‌ಡು ಮಾಡಲು ಅವಕಾಶ ನೀಡುವ ಟ್ವಿಟರ್‌ ಬ್ಲೂ; ತಿಂಗಳಿಗೆ 3 ಡಾಲರ್‌ಗಳ ಪ್ರೀಮಿಯಂ ಸೇವೆ

ಮೈಕ್ರೊಬ್ಲಾಗಿಂಗ್‌ ತಾಣವಾಗಿ ಅತ್ಯಂತ ಜನಪ್ರಿಯವಾಗಿರುವ ಟ್ವಿಟರ್‌ ಪ್ರೀಮಿಯಂ ಸೇವೆಯನ್ನು ಪರಿಚಯಿಸುತ್ತಿದೆ. ಟ್ವಿಟರ್‌ ಬ್ಲೂ ಹೆಸರಿನ ಈ ಸೇವೆ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ…