ಕೇವಲ 250 ಗ್ರಾಂ ತೂಕದ ಪಾಕೆಟ್ ವೆಂಟಿಲೇಟರ್ ಅವಿಷ್ಕರಿಸಿದ ಭಾರತೀಯ ವಿಜ್ಞಾನಿ

ಡಾ. ರಾಮೇಂದ್ರ ಲಾಲ್ ಮುಖರ್ಜಿ ಅವರು ಈ ಸಣ್ಣ ಗಾತ್ರದ ವೆಂಟಿಲೇಟರ್ ನಿರ್ಮಿಸಿದ್ದಾರೆ. ಮೊಬೈಲ್ ಚಾರ್ಜರ್ ಬಳಸಿ ಇದನ್ನು ಚಾರ್ಜ್ ಮಾಡಬಹುದಾಗಿದೆ.