ವಿಡಿಯೋ ಗೇಮ್‌ ಕಾರ್ಟ್ರಿಡ್ಜ್‌ಗಳನ್ನು ಪರಿಚಯಿಸಿದ ಜೆರ್ರಿ ಲಾಸನ್‌ ಗೂಗಲ್ ಡೂಡಲ್‌ ಗೌರವ

ಇಂದು ಅಮೆರಿಕದ ಅಪೂರ್ವ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್ ಪ್ರತಿಭೆ ಜೆರ್ರಿ ಲಾಸನ್‌ ಜನ್ಮದಿನ. ಮೊತ್ತಮೊದಲ ಕಮರ್ಷಿಯಲ್ ವಿಡಿಯೋ ಗೇಮ್ ಕಾರ್ಟ್ರಿಡ್ಜ್‌ ರೂಪಿಸಿದ ಖ್ಯಾತಿ…