ವಿಜ್ಞಾನ ಪ್ರಸಾರ್‌ ಮತ್ತು ಕುತೂಹಲಿ ಸಹಯೋಗದಲ್ಲಿ ವೆಬಿನಾರ್‌ | ಜೂನ್‌ 13ರಂದು ಗೇಮ್‌ ಥಿಯರಿ ಕುರಿತು ವಿಶ್ವೇಶ‌ ಗುತ್ತಲ್‌ ಉಪನ್ಯಾಸ

ಕನ್ನಡದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವ ಪ್ರಯತ್ನವಾಗಿ ಆರಂಭವಾದ ಕುತೂಹಲಿ ಬಳಗ ಹಾಗೂ ವಿಜ್ಞಾನ್‌ ಪ್ರಸಾರ್‌ ನವದೆಹಲಿ ಪ್ರತಿ ವಾರ ವೆಬಿನಾರ್‌ ಆಯೋಜಿಸಿದೆ. ತಪ್ಪದೇ…