ಇನ್ನಿಲ್ಲ ಜಿಯೋ ಕರೆಗಳು ಉಚಿತ, ಬೆಲೆ ತೆರಲೇಬೇಕು, ಇದು ಖಚಿತ!

ಡಾಟಾಕ್ಕಾಗಿ ರೀಚಾರ್ಜ್ ಮಾಡಿದಾಗ ಹೊರಹೋಗುವ ಕರೆಗಳು ಉಚಿತ ಎಂದು ಗ್ರಾಹಕರಿಗೆ ಮಾಡಿದ್ದ ವಾಗ್ದಾನವನ್ನು ಜಿಯೋ ಇಂದಿನಿಂದ ಮುರಿದಿದೆ. ಜಿಯೋದಿಂದ ಇತರೆ ನೆಟ್‌ವರ್ಕ್‌ಗಳಿಗೆ…