ಇಂಟರ್ನೆಟ್‌ ಶಟ್‌ಡೌನ್‌ | ಮಂಗಳೂರಿನ ವಹಿವಾಟುಗಳಿಗೆ ತಟ್ಟಿದ ನಷ್ಟದ ಬಿಸಿ

ಕರ್ಫ್ಯೂ ಇದ್ದಾಗ ಜನ ಹೊರಗೆ ಬರುವುದು ಕಷ್ಟ. ಇದರಿಂದಾಗಿ ಹಲವು ವ್ಯಾಪಾರ, ಉದ್ದಿಮೆಗಳು ಅನಿವಾರ್ಯವಾಗಿ ಸ್ಥಗಿತಗೊಳ್ಳುತ್ತವೆ. ಆದರೆ ಇಂಟರ್ನೆಟ್‌ ಆಧರಿಸಿದ ಸೇವೆಗಳು…