ತಿಳಿಜ್ಞಾನ |ಇಂಟರ್ನೆಟ್‌ ಹೇಗೆ ಕೆಲಸ ಮಾಡುತ್ತದೆ ಎಂಬುದು ನಿಮಗೆ ಗೊತ್ತೆ?

ಜಗತ್ತಿನ ಯಾವುದೋ ಒಂದು ಮೂಲೆಯಿಂದ, ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿ ನಡುವೆ ಕ್ಷಣ ಮಾತ್ರದಲ್ಲಿ ಸಂವಹನ ಸಾಧ್ಯವಾಗಿಸಿದ್ದು ಇಂಟರ್ನೆಟ್‌. ನಮ್ಮ ಕಲ್ಪನೆಗೂ ನಿಲುಕದ ಈ ವೇಗದ ಮಾಹಿತಿ ಸಂವಹನ ಹೇಗೆ ನಡೆಯುತ್ತದೆ? ಈ ವಿಡಿಯೋ ನಿಮ್ಮ ಕುತೂಹಲಕ್ಕೆ ಉತ್ತರ ನೀಡುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.