ಭೂ ದಿನದ ವಿಶೇಷ | ಯಾನ್‌ ಆರ್ಥಸ್‌ ಬರ್ಟ್ರ್ಯಾಂಡ್‌ ನಿರ್ದೇಶನದ ‘ಹೋಮ್’

ಯಾನ್‌ ಆರ್ಥಸ್‌ ಬರ್ಟ್ರ್ಯಾಂಡ್‌ ನಿರ್ದೇಶನದ ಈ ಸಾಕ್ಷ್ಯಚಿತ್ರ ಅಪಾರ ಮೆಚ್ಚುಗೆ ಪಡೆದಿದೆ. ಮನುಷ್ಯ ಭೂಮಿಯನ್ನು ತನ್ನ ಸ್ವಾರ್ಥ-ಲಾಲಸೆಗೆ ಸ್ವೇಚ್ಛಾರದಿಂದ ಈ ಭೂಮಿಯನ್ನ ನಡೆಸಿಕೊಂಡಿದ್ದಾನೆ. ಆದರೂ ಅವನಿಗೆ ಈ ಭೂಮಿಯ ಹಿರಿಮೆ ಅರ್ಥವಾಗುತ್ತಿಲ್ಲ ಎಂದೆನಿಸಿ ಖ್ಯಾತ ಛಾಯಾಗ್ರಾಹಕ ಯಾನ್‌ ಅರ್ಥಸ್‌ ಬರ್ಟ್ರ್ಯಾಂಡ್‌ ವಿಶ್ವದ ಏಳು ಖಂಡಗಳಲ್ಲಿ ಅಲೆದಾಡಿ ಆಕಾಶದಿಂದ ಸೆರೆಹಿಡಿದ ದೃಶ್ಯಗಳನ್ನು ‘ಹೋಮ್‌’ ಹೆಸರಿನ ಈ ಡಾಕ್ಯುಮೆಂಟರಿಯಲ್ಲಿ ತಂದಿದ್ದಾರೆ. ನೋಡಿ

ಇದನ್ನೂ ನೋಡಿ | ವಿಶ್ವ ಭೂ ದಿನದ ವಿಶೇಷ| ಸಾಕ್ಷ್ಯಚಿತ್ರ | ಭೂಮಿ ಹುಟ್ಟಿದ್ದು ಹೇಗೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.